BIGG NEWS : ದೀಪಾವಳಿಯ ಮುನ್ನಾದಿನವೇ ದೀಪೋತ್ಸವ ಆಚರಣೆಗಾಗಿ ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ | Diwali in Ayodhya 2022

ಉತ್ತರ ಪ್ರದೇಶ :  ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮುನ್ನವೇ  ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ದೀಪೋತ್ಸವ ಆಚರಣೆಗಾಗಿ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿಗೆ ಸನ್ಮಾನ, ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿ ಮಾಡಿದ ಮೋಡಿ… ಅವರು ರಾಮಮಂದಿರದಲ್ಲಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ. ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪೋತ್ಸವ ಆಚರಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಪವಿತ್ರ ನಗರಕ್ಕೆ ಭೇಟಿ ನೀಡಲಿದ್ದಾರೆ. ಇದು ಸುಮಾರು ಒಂದು … Continue reading BIGG NEWS : ದೀಪಾವಳಿಯ ಮುನ್ನಾದಿನವೇ ದೀಪೋತ್ಸವ ಆಚರಣೆಗಾಗಿ ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ | Diwali in Ayodhya 2022