ನವದೆಹಲಿ: ವಿದ್ಯುತ್ ಉತ್ಪಾದನೆ, ಗೊಬ್ಬರ ತಯಾರಿಸಲು ಮತ್ತು ವಾಹನಗಳನ್ನು ಚಲಾಯಿಸಲು ಸಿಎನ್‌ಜಿಗೆ ಪರಿವರ್ತಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಶುಕ್ರವಾರ ದಾಖಲೆಯ ಮಟ್ಟಕ್ಕೆ ಅಂದ್ರೆ, ಶೇಕಡಾ 40 ರಷ್ಟು ಏರಿಸಿದೆ. 2019ರ ಏಪ್ರಿಲ್ ನಂತ್ರ ನೈಸರ್ಗಿಕ ಅನಿಲದ ಬೆಲೆ 3ನೇ ಬಾರಿಗೆ ಏರಿಕೆಯಾಗುತ್ತಿದೆ. ಇದರ ಪರಿಣಾಮವು ಸಿಎನ್‌ಜಿ ಬೆಲೆ ಮತ್ತು ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ ಬೆಲೆಯಲ್ಲಿ ಹೆಚ್‌ಚಳವಾಗಬಹುದು ಎನ್ನಲಾಗಿದೆ. ನೈಸರ್ಗಿಕ ಅನಿಲವು ಕಲ್ಲಿದ್ದಲು, ಸಲ್ಫರ್ ಮತ್ತು ಪೆಟ್ರೋಲಿಯಂ ಜೊತೆಗೆ ಪಳೆಯುಳಿಕೆ ಇಂಧನಗಳಲ್ಲಿ ಒಂದಾಗಿದೆ. … Continue reading BIG NEWS: ನೈಸರ್ಗಿಕ ಅನಿಲದ ಬೆಲೆ ಶೇ. 40ರಷ್ಟು ಏರಿಕೆ… ಸಿಎನ್‌ಜಿ, ಕೊಳವೆ ಅಡುಗೆ ಅನಿಲ ದುಬಾರಿ ಸಾಧ್ಯತೆ | Natural gas price hiked
Copy and paste this URL into your WordPress site to embed
Copy and paste this code into your site to embed