ಪ್ರತಿಷ್ಠಿತ ಆಸ್ಕರ್ 2026​ ಪ್ರಶಸ್ತಿ ಘೋಷಣೆ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!

ಲಾಸ್ ಏಂಜಲೀಸ್: ವಿಶ್ವ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಟ್ಟಿರುವ 98ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ (Oscars 2026) ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. ಖ್ಯಾತ ನಿರೂಪಕ ಕಾನನ್ ಒ’ಬ್ರೇನ್ ಸತತ ಎರಡನೇ ವರ್ಷವೂ ಸಮಾರಂಭದ ಸಾರಥ್ಯ ವಹಿಸಿದ್ದರು. ಭಾರತಕ್ಕೆ ತಪ್ಪಿದ ಪದಕ: ಈ ಬಾರಿ ಭಾರತೀಯ ಸಿನಿರಸಿಕರಿಗೆ ಆಸ್ಕರ್ ವೇದಿಕೆಯಲ್ಲಿ ಸ್ವಲ್ಪ ಮಟ್ಟಿನ ನಿರಾಸೆಯಾಗಿದೆ. ಆರಂಭದಲ್ಲಿ ಭಾರತದ 5 ಸಿನಿಮಾಗಳು ಸ್ಪರ್ಧಾ ಕಣದಲ್ಲಿದ್ದರೂ, ಶಾರ್ಟ್ ಲಿಸ್ಟ್ ಹಂತದಲ್ಲಿ … Continue reading ಪ್ರತಿಷ್ಠಿತ ಆಸ್ಕರ್ 2026​ ಪ್ರಶಸ್ತಿ ಘೋಷಣೆ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!