BREAKING: ಇದು ಕರ್ನಾಟಕದಲ್ಲೇ ಅತಿ ದೊಡ್ಡ ‘ಸೈಬರ್ ವಂಚನೆ’ ಕೇಸ್: 378 ಕೋಟಿ ಹಣ ದೋಚಿದ ಕಳ್ಳರು

ಬೆಂಗಳೂರು: ನಗರದಲ್ಲಿನ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯಾಗಿರುವಂತ ನೆಬಿಲೋ ಟೊಕ್ನಾಲಜೀಸ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದಂತ ಸೈಬರ್ ವಂಚಕರು ಬರೋಬ್ಬರಿ 387 ಕೋಟಿ ಹಣವನ್ನು ದೋಚಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಆ ಬಳಿಕ ಸೈಬರ್ ವಂಚಕರು 378 ಕೋಟಿ ಹಣವನ್ನು ಕದ್ದಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಕಂಪನಿಯು ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದೆ. … Continue reading BREAKING: ಇದು ಕರ್ನಾಟಕದಲ್ಲೇ ಅತಿ ದೊಡ್ಡ ‘ಸೈಬರ್ ವಂಚನೆ’ ಕೇಸ್: 378 ಕೋಟಿ ಹಣ ದೋಚಿದ ಕಳ್ಳರು