ರಾಷ್ಟ್ರಪತಿ ಚುನಾವಣೆ 2022: ಸಂಸತ್ತಿನಲ್ಲಿ ಶೇ.99ರಷ್ಟು ಮತದಾನ, ಜುಲೈ 21ಕ್ಕೆ ಎಲ್ಲರ ಕಣ್ಣು | Presidential Polls 2022

ನವದೆಹಲಿ: ಇಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯ ಮತದಾನ ನಡೆಯಿತು. ಇಂದು ನಡೆದಂತ ಚುನಾವಣೆಯಲ್ಲಿ ಶೇ.99.18ರಷ್ಟು ಮತದಾನ ನಡೆಸಲಾಗಿದೆ. ವಿಪಕ್ಷಗಳ ಎಂಟು ಸದಸ್ಯರು ಮತದಾನ ಮಾಡಿಲ್ಲ. BREAKING NEWS: ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ 1 ವರ್ಷ ವಿಸ್ತರಿಸಿ ಸರ್ಕಾರ ಆದೇಶ ಈ ಬಗ್ಗೆ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾಧಿಕಾರಿ ಪಿ.ಸಿ ಮೋದಿ ಮಾಹಿತಿ ನೀಡಿದ್ದು, 727 ಸಂಸದರು ಮತ್ತು 9 ವಿಧಾನಸಭೆ ಸದಸ್ಯರನ್ನು ಒಳಗೊಂಡ 736 ಮತದಾರರಲ್ಲಿ 721 ಸಂಸದರು ಮತ್ತು … Continue reading ರಾಷ್ಟ್ರಪತಿ ಚುನಾವಣೆ 2022: ಸಂಸತ್ತಿನಲ್ಲಿ ಶೇ.99ರಷ್ಟು ಮತದಾನ, ಜುಲೈ 21ಕ್ಕೆ ಎಲ್ಲರ ಕಣ್ಣು | Presidential Polls 2022