ಪ್ರಧಾನಿ ಮೋದಿ ‘ಮಾಲ್ಡೀವ್ಸ್’ ಭೇಟಿಗೆ ಅಧ್ಯಕ್ಷ ‘ಮುಯಿಝು’ ಆಹ್ವಾನ : MEA

ನವದೆಹಲಿ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನವನ್ನ ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಮುಯಿಝು ನವದೆಹಲಿಗೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾತನಾಡಿ, ದ್ವೀಪಸಮೂಹ ರಾಷ್ಟ್ರಕ್ಕೆ ಭೇಟಿ ನೀಡುವ ಆಹ್ವಾನವನ್ನ ಪ್ರಧಾನಿ ಮೋದಿ ಸ್ವೀಕರಿಸಿದ್ದಾರೆ ಎಂದು ತಿಳಿದ್ದಾರೆ. ದ್ವಿಪಕ್ಷೀಯ ಸಭೆಯ ನಂತರ, ಪಿಎಂ ಮೋದಿ ಅವರು ಮುಯಿಝು ಆತಿಥ್ಯ ವಹಿಸಲು ಸಂತೋಷವಾಗಿದೆ ಎಂದು ಹೇಳಿದರು. “ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರನ್ನು ಭಾರತಕ್ಕೆ … Continue reading ಪ್ರಧಾನಿ ಮೋದಿ ‘ಮಾಲ್ಡೀವ್ಸ್’ ಭೇಟಿಗೆ ಅಧ್ಯಕ್ಷ ‘ಮುಯಿಝು’ ಆಹ್ವಾನ : MEA