ಅಧ್ಯಕ್ಷ ಮುಯಿಝು ಮೇಲೆ ‘ಬ್ಲ್ಯಾಕ್ ಮ್ಯಾಜಿಕ್’ ಆರೋಪ ; ಮಾಲ್ಡೀವ್ಸ್ ಹವಾಮಾನ ಸಚಿವೆ ಬಂಧನ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರ ಮೇಲೆ ‘ಮಾಟಮಂತ್ರ’ ಮಾಡಿದ ಆರೋಪದ ಮೇಲೆ ಮಾಲ್ಡೀವ್ಸ್ ಸಚಿವರೊಬ್ಬರನ್ನ ಬಂಧಿಸಲಾಗಿದೆ. ಮಾಲ್ಡೀವ್ಸ್’ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಸಚಿವ ಫಾತಿಮತ್ ಶಮ್ನಾಜ್ ಅಲಿ ಸಲೀಮ್ ಮತ್ತು ಇತರ ಇಬ್ಬರನ್ನ ರಾಜಧಾನಿ ಮಾಲೆಯಿಂದ ಭಾನುವಾರ ಬಂಧಿಸಲಾಗಿದೆ ಎಂದು ಮಾಲ್ಡೀವ್ಸ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ತನಿಖೆ ಬಾಕಿ ಇರುವ ಕಾರಣ ಶಮ್ನಾಜ್ ಅವರನ್ನ ಒಂದು ವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು … Continue reading ಅಧ್ಯಕ್ಷ ಮುಯಿಝು ಮೇಲೆ ‘ಬ್ಲ್ಯಾಕ್ ಮ್ಯಾಜಿಕ್’ ಆರೋಪ ; ಮಾಲ್ಡೀವ್ಸ್ ಹವಾಮಾನ ಸಚಿವೆ ಬಂಧನ