ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರ ಮೇಲೆ ‘ಮಾಟಮಂತ್ರ’ ಮಾಡಿದ ಆರೋಪದ ಮೇಲೆ ಮಾಲ್ಡೀವ್ಸ್ ಸಚಿವರೊಬ್ಬರನ್ನ ಬಂಧಿಸಲಾಗಿದೆ.

ಮಾಲ್ಡೀವ್ಸ್’ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಸಚಿವ ಫಾತಿಮತ್ ಶಮ್ನಾಜ್ ಅಲಿ ಸಲೀಮ್ ಮತ್ತು ಇತರ ಇಬ್ಬರನ್ನ ರಾಜಧಾನಿ ಮಾಲೆಯಿಂದ ಭಾನುವಾರ ಬಂಧಿಸಲಾಗಿದೆ ಎಂದು ಮಾಲ್ಡೀವ್ಸ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ತನಿಖೆ ಬಾಕಿ ಇರುವ ಕಾರಣ ಶಮ್ನಾಜ್ ಅವರನ್ನ ಒಂದು ವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು ಅವರ ಮೇಲೆ ಮಾಟಮಂತ್ರ ಮಾಡಿದ್ದಕ್ಕಾಗಿ ಶಮ್ನಾಜ್ ಅವರನ್ನ ಬಂಧಿಸಲಾಗಿದೆ ಎಂಬ ವರದಿಗಳು ಬಂದಿವೆ” ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಸನ್ ವರದಿ ಮಾಡಿದೆ.

 

ತುರ್ತು ಪರಿಸ್ಥಿತಿ ಪ್ರಸ್ತಾಪ ತಪ್ಪಿಸಬಹುದಿತ್ತು: ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ರಾಹುಲ್ ಗಾಂಧಿ

BREAKING: ‘ಯಡಿಯೂರಪ್ಪ’ ವಿರುದ್ಧದ ಪೋಕ್ಸೋ ಕೇಸ್: ನ್ಯಾಯಾಲಯಕ್ಕೆ ‘ಆರೋಪ ಪಟ್ಟಿ’ ಸಲ್ಲಿಸಿದ ಪೊಲೀಸರು | BS Yediyurappa

Share.
Exit mobile version