ನವದೆಹಲಿ: ಇಂದು ʻಕೃಷ್ಣ ಜನ್ಮಾಷ್ಟಮಿ(Krishna Janmashtami)ʼ. ಪ್ರಧಾನಿ ಮೋದಿ(PM Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರು ದೇಶದ ಜನತೆಗೆ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ. “ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಈ ಭಕ್ತಿ ಮತ್ತು ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ. ಶ್ರೀ ಕೃಷ್ಣನಿಗೆ ಜಯವಾಗಲಿ!” ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. सभी देशवासियों को जन्माष्टमी के पावन-पुनीत अवसर पर … Continue reading Krishna Janmashtami: ದೇಶದ ಜನತೆಗೆ ʻಕೃಷ್ಣ ಜನ್ಮಾಷ್ಟಮಿʼಯ ಶುಭಾಶಯ ಕೋರಿದ ಪ್ರಧಾನಿ ಮೋದಿ & ರಾಷ್ಟ್ರಪತಿ ದ್ರೌಪದಿ ಮುರ್ಮು!
Copy and paste this URL into your WordPress site to embed
Copy and paste this code into your site to embed