BREAKING: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
ನವದೆಹಲಿ: ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ತೀವ್ರ ಪ್ರತಿಭಟನೆಯ ನಡುವೆಯೂ, ‘ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026’ ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಈ ತಿದ್ದುಪಡಿ ಮಸೂದೆಯು ಈಗ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದಿದೆ. ಮಸೂದೆಯ ಪ್ರಮುಖ ಅಂಶಗಳು: ಸ್ವಯಂ-ಗುರುತಿಸುವಿಕೆ ರದ್ದು: 2019ರ ಕಾಯ್ದೆಯಲ್ಲಿದ್ದ ‘ಸ್ವಯಂ-ಘೋಷಿತ ಲಿಂಗ ಗುರುತಿಸುವಿಕೆ’ (Self-perceived gender identity) ಹಕ್ಕನ್ನು ಈ ತಿದ್ದುಪಡಿಯು ರದ್ದುಗೊಳಿಸಿದೆ. ವೈದ್ಯಕೀಯ ಮಂಡಳಿ ಕಡ್ಡಾಯ: ಇನ್ನು ಮುಂದೆ … Continue reading BREAKING: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
Copy and paste this URL into your WordPress site to embed
Copy and paste this code into your site to embed