ಭಾರತದ ಪ್ರಧಾನಿ ಹುದ್ದೆಗೆ ‘ಮೋದಿ’ ಹೆಸರು ಅನುಮೋದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು | PM Modi

ನವದೆಹಲಿ: ಭಾರತದ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ. ಈ ಮೂಲಕ ನೂತನ ಕೇಂದ್ರ ಸಂಪುಟ ರಚಿಸೋದಕ್ಕೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಇಂದು ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡಿಸಿದರು. ಸಂಸದರ ಬೆಂಬಲ ಪತ್ರದೊಂದಿಗೆ ತೆರಳಿದ್ದಂತ ಅವರು ಸರ್ಕಾರ ರಚನೆಯ ಹಕ್ಕು ಮಂಡನೆಗೆ ಅವಕಾಶ ಕೋರಿದರು. ಈ ಬಳಿಕ ಭಾರತದ ಸಂವಿಧಾನದ 75 (1) ನೇ ವಿಧಿಯಡಿ ಅವರಿಗೆ ನೀಡಲಾದ ಅಧಿಕಾರವನ್ನು … Continue reading ಭಾರತದ ಪ್ರಧಾನಿ ಹುದ್ದೆಗೆ ‘ಮೋದಿ’ ಹೆಸರು ಅನುಮೋದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು | PM Modi