ಅಂಬಿಗರನಹಳ್ಳಿ ಕುಂಭಮೇಳಕ್ಕೆ ಸಿದ್ಧತೆ ಪೂರ್ಣ – ಸಚಿವ ಕೆ.ಗೋಪಾಲಯ್ಯ
ಬೆಂಗಳೂರು : ಇದೇ 13ರಿಂದ ಕೆ.ಆರ್ ಪೇಟೆಯ ಅಂಬಿಗರ ಹಳ್ಳಿ, ಸಂಗಾಪುರ ಜಾಗದಲ್ಲಿ ಕುಂಬಮೇಳವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ( Minister K Gopalaiah ) ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕೆ.ಸಿ.ನಾರಾಯಣ ಗೌಡರು ಮೊದಲಬಾರಿ ಶಾಸಕರಾದಾಗ ಅಲ್ಲಿ ಕುಂಬಮೇಳ ನಡೆದಿತ್ತು.ಇದೀಗ ಮತ್ತೆ ಆಯೋಜಿಸಲಾಗಿದೆ. ಮೇಳಕ್ಕೆ ಆಡಳಿತ, ವಿಪಕ್ಷದ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದರು. ನಿಮಗೆ ಬಂಜೆತನ, ಸೋರಿಯಾಸಿಸ್, ಥೈರಾಯಿಡ್ ಸೇರಿ ‘ದೀರ್ಘಕಾಲಿಕ ಸಮಸ್ಯೆ’ … Continue reading ಅಂಬಿಗರನಹಳ್ಳಿ ಕುಂಭಮೇಳಕ್ಕೆ ಸಿದ್ಧತೆ ಪೂರ್ಣ – ಸಚಿವ ಕೆ.ಗೋಪಾಲಯ್ಯ
Copy and paste this URL into your WordPress site to embed
Copy and paste this code into your site to embed