ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ: ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಹೇಳಿಕೆ
ಮೈಸೂರು: ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ ಮಾಡಿಕೊಂಡಿರುವೆ ಅಂತ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಅವರು ಇಂದು ನಾಡ ದೇವತೆ ಉತ್ಸಮ ಮೂರ್ತಿ ಚಾಮುಂಡೇಶ್ವರಿಗೆ ನಮನ ಸಲ್ಲಿಸಿದ ಬಳಿಕ ಅವರು ಈ ಹೇಳಿಕೆ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ ನಾಡಿನ ಜನತೆಗೆ ಶುಭಕೋರಿದರು. ಸಾವಿರಾರು ಮಂದಿ ಈ ಬಾರಿ ಈ ಸಂಭ್ರಬದಲ್ಲಿ ಭಾಗವಹಿಸಿದ್ದಾರೆ ಅಂತ ಸಂತಸ ವ್ಯಕ್ತಪಡಿಸಿದರು. ಇಂದು ಮಹಿಶಾರುನ್ನು ವಧೆ ಮಾಡಿರುವಂತಹ ದಿನವಾಗಿದ್ದು, ಜನರಿಗೆ ಒಳಿತನ್ನು ದೇವತೆ ಮಾಡಲಿ ಅಂತ ತಿಳಿಸಿದರು. BIGG NEWS: … Continue reading ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ: ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಹೇಳಿಕೆ
Copy and paste this URL into your WordPress site to embed
Copy and paste this code into your site to embed