ಪ್ರತೀಕ್ ಚೌಹಾಣ್ ಬೇರೆ ಹುಡ್ಗೀರ ಜೊತೆ ವಿಡಿಯೋ ಕಾಲ್, ಚಾಟ್ ಮಾಡಿದ್ದಾನೆ: ಸಂತ್ರಸ್ತೆ ಸಹೋದರ ಆರೋಪ

ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ಬಹಳಷ್ಟು ಹುಡುಗಿಯ ಜೊತೆಗೆ ವೀಡಿಯೋ ಕಾಲ್, ವಾಟ್ಸ್ ಆಪ್ ಚಾಟ್ ಮಾಡಿರುವುದಾಗಿ ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ನಮ್ಮ ಸಮಸ್ಯೆ ಯಾವುದೂ ಹಿರಿಯರು, ಕುಟುಂಬಸ್ಥರು, ವಕೀಲರ ಸಮ್ಮುಖದಲ್ಲಿ ಇತ್ಯರ್ಥವಾಗಿಲ್ಲ. ಏನು ಮಾತುಕತೆಯಾಗಿದೆ ಎನ್ನುವ ಸಾಕ್ಷಿ ಬೇಕು ಅಂದ್ರೆ ಸಿಡಿ ಆರ್ ತೆಗೆಸಿರಿ ಎಂದರು. ಮದುವೆಗೆ ದಿನಾಂಕ ನಿಗದಿ ಮಾಡಿ ಎಂದು ಕೇಳಲು ಮನೆಗೆ ಹೋಗಿದ್ದೆವು, ಆಗ ನಮ್ಮ … Continue reading ಪ್ರತೀಕ್ ಚೌಹಾಣ್ ಬೇರೆ ಹುಡ್ಗೀರ ಜೊತೆ ವಿಡಿಯೋ ಕಾಲ್, ಚಾಟ್ ಮಾಡಿದ್ದಾನೆ: ಸಂತ್ರಸ್ತೆ ಸಹೋದರ ಆರೋಪ