‘ಮೋದಿ 3.0 ಸಂಪುಟ’ದಲ್ಲಿ ಪ್ರಹ್ಲಾದ್ ಜೋಷಿ, HDK, ಶೋಭಾ, ಸೋಮಣ್ಣಗೆ ‘ಮಂತ್ರಿ ಸ್ಥಾನ’ ಫಿಕ್ಸ್‌ | Modi 3.0 Govt Formation

ನವದೆಹಲಿ: ಇಂದು ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನಾ, ಸಂಪುಟ ಸೇರಲಿರುವಂತ ಸಚಿವರೊಂದಿಗೆ ಚಹಾ ಪೇ ಚರ್ಚೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲೇ ಕರ್ನಾಟಕದ ಸಂಸದರಾದಂತ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣಗೆ ಸಚಿವ ಸ್ಥಾನ ಸಿಗೋದು ಖಚಿತವಾಗಿದೆ. ಕರ್ನಾಟಕದಿಂದ ಮೋದಿ 3.0 ಸಚಿವ ಸಂಪುಟವನ್ನು ಈ ನಾಲ್ವರು ಸೇರುವುದು ಖಚಿತವಾಗಿದೆ. ಇಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಮುನ್ನಾ ಮೋದಿ … Continue reading ‘ಮೋದಿ 3.0 ಸಂಪುಟ’ದಲ್ಲಿ ಪ್ರಹ್ಲಾದ್ ಜೋಷಿ, HDK, ಶೋಭಾ, ಸೋಮಣ್ಣಗೆ ‘ಮಂತ್ರಿ ಸ್ಥಾನ’ ಫಿಕ್ಸ್‌ | Modi 3.0 Govt Formation