‘ಕೇಸರಿ’ ಬಣ್ಣದ ಬಿಕಿನಿ ತೊಟ್ಟ ‘ದೀಪಿಕಾ ಪಡುಕೋಣೆ’ ಪರ ಪ್ರಕಾಶ್ ರೈ ಬ್ಯಾಟಿಂಗ್ |Actor Prakash Rai

ಸಿನಿಮಾ ಡೆಸ್ಕ್ : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾನ್’ ಚಿತ್ರ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ವಿವಾದ ಸೃಷ್ಟಿಸಿದ ದೀಪಿಕಾ ಪಡುಕೋಣೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಕಿಡಿಕಾರಿದೆ. ಇನ್ನೂ, ಇದೀಗ ಈ ವಿವಾದದ ಪರ ನಟ ಪ್ರಕಾಶ್ ರೈ ಬ್ಯಾಟಿಂಗ್ ಮಾಡಿದ್ದು, ದೀಪಿಕಾ ಪಡುಕೋಣೆ ಪರ ಮಾತನಾಡಿ ಸುದ್ದಿಯಾಗಿದ್ದಾರೆ. ಈ ಬಣ್ಣದ ಕುರುಡುತನವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು … Continue reading ‘ಕೇಸರಿ’ ಬಣ್ಣದ ಬಿಕಿನಿ ತೊಟ್ಟ ‘ದೀಪಿಕಾ ಪಡುಕೋಣೆ’ ಪರ ಪ್ರಕಾಶ್ ರೈ ಬ್ಯಾಟಿಂಗ್ |Actor Prakash Rai