ಪ್ರಜ್ವಲನ್ನು ಕುಟುಂಬಸ್ಥರೇ ಫ್ಲೈಟ್ ಬುಕ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ : ಶಾಸಕ SR ಶ್ರೀನಿವಾಸ್ ಆರೋಪ

ತುಮಕೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗುಬ್ಬಿ ಶಾಸಕ ಹೆಸರಿನಿವಾಸ ಪ್ರತಿಕ್ರಿಯೆ ನೀಡಿದ್ದು ಈ ಒಂದು ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ಕುಟುಂಬಸ್ಥರೇ ಫ್ಲೈಟ್ ಬುಕ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು. ತುಮಕೂರಿನಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರಜ್ವಲನ್ನು ಕುಟುಂಬಸ್ಥರೇ ಫ್ಲೈಟ್ ಬುಕ್ ಮಾಡಿ ಕಳುಹಿಸಿದ್ದಾರೆ.ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ … Continue reading ಪ್ರಜ್ವಲನ್ನು ಕುಟುಂಬಸ್ಥರೇ ಫ್ಲೈಟ್ ಬುಕ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ : ಶಾಸಕ SR ಶ್ರೀನಿವಾಸ್ ಆರೋಪ