‘ಜರ್ಮನಿ’ಯಲ್ಲಿ ಇಲ್ವ ಸಂಸದ ಪ್ರಜ್ವಲ್ ರೇವಣ್ಣ? ‘ದುಬೈ’ನಲ್ಲಿ ಇರುವ ಬಗ್ಗೆ ‘ರಾಜ್ಯ ಸರ್ಕಾರ’ಕ್ಕೆ ಮಾಹಿತಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ಅವರು ಅಲ್ಲಿಯೂ ಇಲ್ಲ. ಎಲ್ಲಿದ್ದೀಯಪ್ಪ ಪ್ರಜ್ವಲ್ ಅಂತ ನೋಡೋದಾದ್ರೇ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ದುಬೈನಲ್ಲಿ ಇರೋ ಮಾಹಿತಿ ಕಲೆ ಹಾಕಿದೆ ಅಂತ ತಿಳಿದು ಬಂದಿದೆ. ಮೇ.31ರಂದು ಬೆಂಗಳೂರಿಗೆ ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇಂದು ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ನಡುವೆ ಸಂಸದ ಪ್ರಜ್ವಲ್ ರೇವಣ್ಣ ಅವರು … Continue reading ‘ಜರ್ಮನಿ’ಯಲ್ಲಿ ಇಲ್ವ ಸಂಸದ ಪ್ರಜ್ವಲ್ ರೇವಣ್ಣ? ‘ದುಬೈ’ನಲ್ಲಿ ಇರುವ ಬಗ್ಗೆ ‘ರಾಜ್ಯ ಸರ್ಕಾರ’ಕ್ಕೆ ಮಾಹಿತಿ