‘ಪ್ರಜ್ವಲ್‌ ರೇವಣ್ಣ’ ಲೈಂಗಿಕ ದೌರ್ಜನ್ಯ ಕೇಸ್: ‘SIT’ಯಿಂದ ಸಂತ್ರಸ್ತೆಯರ ನೆರವಿಗೆ ‘ಸಹಾಯವಾಣಿ’ ಆರಂಭ | Prajwal Revanna Case

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ, ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವಂತ ಸಂತ್ರಸ್ತೆಯರ ನೆರವಿಗಾಗಿ, ಎಸ್ಐಟಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಎಸ್ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ಅವರು, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತ ತನಿಖೆಗಾಗಿ ಎಸ್ಐಟಿ ತಂಡವನ್ನು ಈಗಾಗಲೇ ಸರ್ಕಾರದ ನಿರ್ದೇಶದಂತೆ ರಚಿಸಲಾಗಿದೆ. ಸಂತ್ರಸ್ತೆಯರ ನೆರವಿಗಾಗಿ 6360938947 ಸಹಾಯವಾಣಿ ಸಂಖ್ಯೆ ಆರಂಭಿಸಿರೋದಾಗಿ ತಿಳಿಸಿದ್ದಾರೆ. ಇನ್ನೂ ಸಂತ್ರಸ್ತೆಯರು … Continue reading ‘ಪ್ರಜ್ವಲ್‌ ರೇವಣ್ಣ’ ಲೈಂಗಿಕ ದೌರ್ಜನ್ಯ ಕೇಸ್: ‘SIT’ಯಿಂದ ಸಂತ್ರಸ್ತೆಯರ ನೆರವಿಗೆ ‘ಸಹಾಯವಾಣಿ’ ಆರಂಭ | Prajwal Revanna Case