BIG UPDATE: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್: ಸಂತ್ರಸ್ತ ಮಹಿಳೆ ಸರಿಯಿಲ್ಲ- ಸಂಬಂಧಿಕರ ಗಂಭೀರ ಆರೋಪ

ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿರುವಂತ ಸಂತ್ರಸ್ತ ಮಹಿಳೆ ಸರಿಯಿಲ್ಲ. ದೇವೇಗೌಡರ ಕುಟುಂಬಕ್ಕೆ ಕಪ್ಪುಚುಕ್ಕೆ ತರೋದಕ್ಕಾಗಿ ದೂರು ನೀಡಿದ್ದಾರೆ ಎಂಬುದಾಗಿ ಸಂತ್ರಸ್ತ ಮಹಿಳೆಯ ಸಂಬಂಧಿಕರೇ ಗಂಭೀರ ಆರೋಪ ಮಾಡಿದ್ದಾರೆ. ಇಂದು ಹಾಸನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದಂತ ಸಂತ್ರಸ್ತ ದೂರುದಾರ ಮಹಿಳೆಯ ಸಂಬಂಧಿಕರ ಕುಟುಂಬಸ್ಥರು, ಪ್ರಜ್ವಲ್ ರೇವಣ್ಣ, ಹೆಚ್.ಡಿ ರೇವಣ್ಣ ಅವರ ವಿರುದ್ಧ ದೂರು ನೀಡಿರುವಂತ ಮಹಿಳೆ ಸರಿಯಿಲ್ಲ. ತುಂಬಾ ಸಾಲ ಮಾಡಿಕೊಂಡಿದ್ದಾರೆ. ಜಮೀನು ಸಹ ಮಾರಾಟ … Continue reading BIG UPDATE: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್: ಸಂತ್ರಸ್ತ ಮಹಿಳೆ ಸರಿಯಿಲ್ಲ- ಸಂಬಂಧಿಕರ ಗಂಭೀರ ಆರೋಪ