BIG BREAKING: 25 ವರ್ಷಗಳ ಬಳಿಕ ‘ಕಾಂಗ್ರೆಸ್’ ತೆಕ್ಕೆಗೆ ಸಿಂ’ಹಾಸನ’: ‘ಪ್ರಜ್ವಲ್ ರೇವಣ್ಣ’ಗೆ ಹೀನಾಯ ಸೋಲು

ಹಾಸನ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಂತ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಅಶ್ಲೀಲ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವಂತ ಪ್ರಜ್ವಲ್ ರೇವಣ್ಣ ಸೋಲು ಕಂಡಿತ್ತು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಕಳೆದ 25 ವರ್ಷಗಳಿಂದ ಹಾಸನ ಲೋಕಸಭಾ ಕ್ಷೇತ್ರವು ಜೆಡಿಎಸ್ ತೆಕ್ಕೆಯಾಗಿತ್ತು. ಈ ಕ್ಷೇತ್ರದಲ್ಲಿ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದ ನಂತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರು ಹೀನಾಯ ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ 25 ವರ್ಷಗಳ ಬಳಿಕ … Continue reading BIG BREAKING: 25 ವರ್ಷಗಳ ಬಳಿಕ ‘ಕಾಂಗ್ರೆಸ್’ ತೆಕ್ಕೆಗೆ ಸಿಂ’ಹಾಸನ’: ‘ಪ್ರಜ್ವಲ್ ರೇವಣ್ಣ’ಗೆ ಹೀನಾಯ ಸೋಲು