ಟೀಸರ್ ನಲ್ಲಿ ‘ಪ್ರಜಾರಾಜ್ಯ’ ದರ್ಶನ

ಕೆಎನ್ಎನ್ ಸಿನಿಮಾ ಡೆಸ್ಕ್: ವೀರೇನ್ ಕ್ರೀಯೇಷನ್ಸ್ ಬ್ಯಾನರಿನಲ್ಲಿ ಡಾ. ವರದರಾಜು ಡಿ. ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸದ್ಯ ‘ಪ್ರಜಾರಾಜ್ಯ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟೀಸರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು. ವಿಜಯ ಭಾರ್ಗವ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪ್ರಜಾರಾಜ್ಯ’ ಸಿನಿಮಾದಲ್ಲಿ ಹಿರಿಯ ನಟ ದೇವರಾಜ್, ಸುಧಾರಾಣಿ, ಅಚ್ಯುತ ಕುಮಾರ್, ಸಂಪತ್ ಮೈತ್ರೇಯ, ಟಿ. ಎಸ್ ನಾಗಭರಣ, ತಬಲನಾಣಿ, ಸುಧಾ ಬೆಳವಾಡಿ, … Continue reading ಟೀಸರ್ ನಲ್ಲಿ ‘ಪ್ರಜಾರಾಜ್ಯ’ ದರ್ಶನ