‘ಬಿಜೆಪಿ ಶಿಸ್ತಿನ ಪಕ್ಷ, ಇದನ್ನೆಲ್ಲಾ ಸಹಿಸಲ್ಲ’ : ‘ಸಾಹುಕಾರ್ ಸೆಕ್ಸ್’ ವಿಡಿಯೋ ಬಗ್ಗೆ ‘ಪ್ರಹ್ಲಾದ್ ಜೋಶಿ’ ಪ್ರತಿಕ್ರಿಯೆ

ಹುಬ್ಬಳ್ಳಿ : ನಮ್ಮದು ಶಿಸ್ತಿನ ಪಕ್ಷ, ಬಿಜೆಪಿಯಲ್ಲಿ ಇದನ್ನೆಲ್ಲಾ ಸಹಿಸಲ್ಲ, ನಾಯಕರು ನೈತಿಕವಾಗಿ ಶುದ್ದವಾಗಿರಬೇಕು ಎಂದು ಕೇಂದ್ರ ಸಚಿವ ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಯಾವುದೇ ವರದಿ ಬಂದ ಕೂಡಲೇ ತೀರ್ಮಾನಿಸಲ್ಲ, ಸತ್ಯಾಸತ್ಯತೆ ಅರಿತು ತನಿಖೆ ನಡೆಸಬೇಕು. ನಾಯಕರು ಕ್ಲೀನ್ ಆಗಿರಬೇಕು ಎಂದು ಹೇಳಿದ್ದಾರೆ. ನಾಳೆ ದೆಹಲಿಯಲ್ಲಿ ವರಿಷ್ಟರ ಜೊತೆ ಚರ್ಚೆ ಮಾಡುತ್ತೇವೆ, ಈ ಬಗ್ಗೆ ತನಿಖೆ ನಡೆಯಬೇಕು, ಇದರ ಬಗ್ಗೆ ನನಗೇನು ಹೆಚ್ಚು … Continue reading ‘ಬಿಜೆಪಿ ಶಿಸ್ತಿನ ಪಕ್ಷ, ಇದನ್ನೆಲ್ಲಾ ಸಹಿಸಲ್ಲ’ : ‘ಸಾಹುಕಾರ್ ಸೆಕ್ಸ್’ ವಿಡಿಯೋ ಬಗ್ಗೆ ‘ಪ್ರಹ್ಲಾದ್ ಜೋಶಿ’ ಪ್ರತಿಕ್ರಿಯೆ