ತಾಕತ್ ಇದ್ರೆ ನನ್ನ ಮುಂದೆ ‘ಗೋಮಾಂಸ’ ತಿನ್ನಿ : ಸಿದ್ದು-ಖರ್ಗೆಗೆ ಸಚಿವ ಪ್ರಭು ಚೌಹಾಣ್ ತಿರುಗೇಟು

ಬೆಂಗಳೂರು : ತಾಕತ್ ಇದ್ದರೆ ನನ್ನ ಮುಂದೆ ಗೋಮಾಂಸ ತಿನ್ನಿ ನೋಡೋಣ, ನಿಮ್ಮನ್ನು ಒಳಗೆ ಹಾಕಿಸ್ತೀನಿ ಎಂದು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಸಚಿವ ಪ್ರಭು ಚೌಹಾಣ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನನ್ನ ಮುಂದೆ ಹಂದಿ ತಿಂತೀನಿ, ಹಸು ತಿಂತೀನಿ ಎಂದು ಹೇಳುತ್ತೀರಲ್ಲಾ.. ತಾಕತ್ ಇದ್ದರೆ ಗೋಮಾಂಸ ತಿನ್ನಿ ನೋಡೋಣ, ನಿಮ್ಮನ್ನು ಒಳಗೆ ಹಾಕಿಸ್ತೀನಿ ಎಂದು ಸಿದ್ದು-ಖರ್ಗೆಗೆ ತಿರುಗೇಟು ನೀಡಿದರು. ನಮ್ಮ ಸರ್ಕಾರ ಬಂದರೆ, ಗೋ ಹತ್ಯೆ ನಿಷೇಧ … Continue reading ತಾಕತ್ ಇದ್ರೆ ನನ್ನ ಮುಂದೆ ‘ಗೋಮಾಂಸ’ ತಿನ್ನಿ : ಸಿದ್ದು-ಖರ್ಗೆಗೆ ಸಚಿವ ಪ್ರಭು ಚೌಹಾಣ್ ತಿರುಗೇಟು