PPF Alert : ಪಿಪಿಎಫ್ ಖಾತೆದಾರರೇ ಗಮನಿಸಿ ; ಈ ಸಣ್ಣ ‘ತಪ್ಪು’, ದೊಡ್ಡ ನಷ್ಟಕ್ಕೆ ಕಾರಣವಾಗ್ಬೋದು, ಎಚ್ಚರ ವಹಿಸಿ

ನವದೆಹಲಿ : ಸರ್ಕಾರವು ಜನರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಅವುಗಳಲ್ಲಿ ಪಿಪಿಎಫ್ ಕೂಡ ಒಂದು. ಸಾರ್ವಜನಿಕ ಭವಿಷ್ಯ ನಿಧಿಯು ದೀರ್ಘಕಾಲದವರೆಗೆ ಹೂಡಿಕೆ ಮಾಡುವ ಯೋಜನೆಯಾಗಿದ್ದು, ಭಾರತದಲ್ಲಿ ಇದನ್ನ 1968ರಲ್ಲಿ ಪ್ರಾರಂಭಿಸಲಾಯಿತು. ಪಿಪಿಎಫ್’ನ್ನ ಉಳಿತಾಯ-ತೆರಿಗೆ ಉಳಿತಾಯ ಹೂಡಿಕೆ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯು ಉಳಿತಾಯದ ಜೊತೆಗೆ ತೆರಿಗೆ ಪ್ರಯೋಜನವನ್ನ ಒದಗಿಸುತ್ತದೆ. ಪಿಪಿಎಫ್ ಖಾತೆಯು ತೆರಿಗೆಯನ್ನ ಉಳಿಸಲು, ಖಾತರಿಪಡಿಸಿದ ಆದಾಯವನ್ನ ಗಳಿಸಲು ಸುರಕ್ಷಿತ ಹೂಡಿಕೆಯಾಗಿದೆ. ವಯಸ್ಕರು ಅಥವಾ ಅಪ್ರಾಪ್ತ ವಯಸ್ಕರಿಗಾಗಿ ಪಿಪಿಎಫ್ ಖಾತೆಯನ್ನ ಸಹ ತೆರೆಯಬಹುದು. … Continue reading PPF Alert : ಪಿಪಿಎಫ್ ಖಾತೆದಾರರೇ ಗಮನಿಸಿ ; ಈ ಸಣ್ಣ ‘ತಪ್ಪು’, ದೊಡ್ಡ ನಷ್ಟಕ್ಕೆ ಕಾರಣವಾಗ್ಬೋದು, ಎಚ್ಚರ ವಹಿಸಿ