ಇಸ್ತಾಂಬುಲ್: ದಕ್ಷಿಣ ಟರ್ಕಿಯ ಗಾಜಿಯಾಂಟೆಪ್ ಬಳಿ ಇಂದು ಮುಂಜಾನೆ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವಿಜ್ಞಾನ ಸೇವೆ ತಿಳಿಸಿದೆ.
ಸ್ಥಳೀಯ ಕಾಲಮಾನ ಮುಂಜಾನೆ 04:17ಕ್ಕೆ (0117 GMT) ಭೂಮಿಯಿಂದ ಸುಮಾರು 17.9 ಕಿಲೋಮೀಟರ್ ಆಳದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವಿಜ್ಞಾನ ಸೇವೆ ತಿಳಿಸಿದೆ.
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Adani Row: ಇಂದು ʻಕಾಂಗ್ರೆಸ್ʼನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ | Congress Protest Today
ಸರ್ಕಾರಿ ಯೋಜನೆಗಳು ʻವೋಟ್ ಬ್ಯಾಂಕ್ʼ ಅಲ್ಲ, ಅವು ಸ್ವಾವಲಂಬನೆ ಸಾಧಿಸುವ ಮಾರ್ಗ: ಯೋಗಿ ಆದಿತ್ಯನಾಥ್
Adani Row: ಇಂದು ʻಕಾಂಗ್ರೆಸ್ʼನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ | Congress Protest Today
ಸರ್ಕಾರಿ ಯೋಜನೆಗಳು ʻವೋಟ್ ಬ್ಯಾಂಕ್ʼ ಅಲ್ಲ, ಅವು ಸ್ವಾವಲಂಬನೆ ಸಾಧಿಸುವ ಮಾರ್ಗ: ಯೋಗಿ ಆದಿತ್ಯನಾಥ್