ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕೋರಮಂಗಲ ವಿಭಾಗದ 66/11 ಕೆವಿ ಜಯದೇವ ಉಪಕೇಂದ್ರ, 220/66/11ಕೆವಿ ನಿಮ್ಹಾನ್ಸ್ ಉಪಕೇಂದ್ರ, 66/11ಕೆವಿ ಬಾಗೆಮನೆ ಉಪಕೇಂದ್ರ ಮತ್ತು 66/11 ಅಮರಜ್ಯೋತಿ ಉಪಕೇಂದ್ರ ಮತ್ತು ಹೆಚ್ ಎಸ್ ಆರ್ ವಿಭಾಗದ 66/11ಕವ ಜಯದೇವ ವಿವಿ ಕೇಂದ್ರ, 66/11ಕೆವಿ ಎಲ್ಕೆಟ್ರಾನಿಕ್ ಸಿಟಿ ಫೇಸ್-2 ವಿವಕೇಂದ್ರ, 66/11ಕೆವಿ ಎಲ್ಕೆಟ್ರಾನಿಕ್ ಸಿಟಿ, 66/11ಕೆವಿ ಅಂಜನಾಪುರ, 66/11ಕೆವಿ ಸೌದೇಲಾ ವಿ.ವಿ.ಕೇಂದ್ರ, ಮತ್ತು ಜಯನಗರ ವಿಭಾಗದ 66/11 ಕೆವಿ ನಿಮಾನ್ಸ್, 66/11ಕೆವಿ ಜಯದೇವ, 66/11ಕೆವಿ ಪದ್ಮನಾಭನಗರ … Continue reading ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut