BIG UPDATE: ಬೆಂಗಳೂರಿನ ‘ಮೆಜೆಸ್ಟಿಕ್ BMTC ಬಸ್ ನಿಲ್ದಾಣ’ದಲ್ಲಿ ವಿದ್ಯುತ್ ಸ್ಥಗಿತದ ಸಮಸ್ಯೆ ಕ್ಲಿಯರ್, ಮರಳಿ ಬಂದ ಕರೆಂಟ್

ಬೆಂಗಳೂರು: ನಗರದ ಹೃದಯ ಭಾಗವಾಗಿದ್ದಂತ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಟ್ರಾನ್ಸ್ ಫಾರ್ಮರ್ ಹಾಳಾಗಿದ್ದರಿಂದ ಪವರ್ ಕಟ್ ಆಗಿತ್ತು. ಈಗ ಬೆಸ್ಕಾಂ ಇಲಾಖೆಯಿಂದ ದುರಸ್ಥಿಗೊಳಿಸಲಾಗಿದ್ದು, ಮರಳಿ ಕರೆಂಟ್ ಬಂದಿರುವುದಾಗಿ ಬಿಎಂಟಿಸಿ ತಿಳಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿಯು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿನ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದ್ದರಿಂದಾಗಿ ವಿದ್ಯುತ್ ಸ್ಥಗಿತ ಉಂಟಾಗಿತ್ತು. ಆದರೇ ಜನರೇಟರ್ ಬಳಸಿ ವಿದ್ಯುತ್ ಅನ್ನು ಬಿಎಂಟಿಸಿ ನಿಲ್ದಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿತ್ತು. ನಿಮ್ಮ ಕನ್ನಡ ನ್ಯೂಸ್ ನೌ ಆ ಬಗ್ಗೆ … Continue reading BIG UPDATE: ಬೆಂಗಳೂರಿನ ‘ಮೆಜೆಸ್ಟಿಕ್ BMTC ಬಸ್ ನಿಲ್ದಾಣ’ದಲ್ಲಿ ವಿದ್ಯುತ್ ಸ್ಥಗಿತದ ಸಮಸ್ಯೆ ಕ್ಲಿಯರ್, ಮರಳಿ ಬಂದ ಕರೆಂಟ್