ಬೆಂಗಳೂರಿಗರೇ ಗಮನಿಸಿ : ನ.24 ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬುಧವಾರ ಮತ್ತು ನಾಳೆ ಗುರುವಾರದಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಲವು ದುರಸ್ತಿ ಕಾಮಗಾರಿ, ಹಲವು ಯೋಜನೆ ಹಿನ್ನೆಲೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಬೆಂಗಳೂರು, ದಾವಣಗೆರೆಯ ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ವಿದ್ಯುತ್ ಕಡಿತವಾಗಲಿದೆ. ಇಂದು ದಾವಣಗೆರೆ ವೃತ್ತದ ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂ ಬಿ ಕೆರೆ ಮತ್ತು ಚಲುವಾದಿ ಕೆರೆಯಲ್ಲಿ ವಿದ್ಯುತ್ … Continue reading ಬೆಂಗಳೂರಿಗರೇ ಗಮನಿಸಿ : ನ.24 ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut
Copy and paste this URL into your WordPress site to embed
Copy and paste this code into your site to embed