ಬೆಂಗಳೂರಿಗರೇ ಗಮನಿಸಿ : ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು :  ಬೆಂಗಳೂರಿಗರೇ ಗಮನಿಸಿ  ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಗುರುವಾರ ಸೆ. 22 ರಂದು ನಗರದ ಕೆಲವು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ. ನಗರ ವ್ಯಾಪ್ತಿಯ ಗುರುವಾರ ಅಲ್ಲಿಮಾರನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು. ಕಂದಗಲ್ಲು, ಹೊಸಕೆರೆ, ಪಾಳ್ಯಮಡ್ಡಿಹಳ್ಳಿ ಮತ್ತು ಹಲಗಲದೊಡ್ಡಿ ಕೋಡಿಹಳ್ಳಿ, ಗೋಣಿವಾಡ, ಶ್ಯಾಗಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬೆಳವನ್ನೂರು ಮತ್ತು ಜೆಎಚ್ ಪಿ ಉಪಕೇಂದ್ರ ವ್ಯಾಪ್ತಿಯ ಐಪಿ ಫಿಡರ್ಸ, ಮಡ್ಡಿಹಳ್ಳಿ, … Continue reading ಬೆಂಗಳೂರಿಗರೇ ಗಮನಿಸಿ : ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ |Power Cut