ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut
ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಬೆಂಗಳೂರು ನಗರದ ವಿದ್ಯುತ್ ಮಂಡಳಿ ಮತ್ತು ವ್ಯವಸ್ಥಾಪಕರ ಪ್ರಕಾರ ಕರ್ನಾಟಕದ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಸೆ. 29 ಗುರುವಾರ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ಏಕೆಂದರೆ ಕೆಪಿಟಿಸಿಎಲ್ – ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ – ಕೆಲವು ವಿಭಾಗಗಳು ಮತ್ತು ಪ್ರದೇಶಗಳಲ್ಲಿ ಕೆಲವು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಹೇಳಿದೆ. ಕೆಟಿಪಿಸಿಎಲ್ ಸೆಪ್ಟೆಂಬರ್‌ನಾದ್ಯಂತ ದುರಸ್ತಿ ಮತ್ತು ಇತರ ಯೋಜನೆಗಳ ಕಾರ್ಯವನ್ನು ನಡೆಸುತ್ತಿದೆ, ಇದರಲ್ಲಿ … Continue reading ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut
Copy and paste this URL into your WordPress site to embed
Copy and paste this code into your site to embed