ಬೆಂಗಳೂರಿಗರೇ ಗಮನಿಸಿ : ನ.5, 6 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ |Power Cut
ಬೆಂಗಳೂರು : ಬೆಂಗಳೂರಿನ ಹಲವು ಭಾಗದಲ್ಲಿ ಈ ವಾರಾಂತ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ( ಬೆಸ್ಕಾಂ) ಪ್ರಕಟಣೆ ನೀಡಿದೆ. ನಗರದ ಹಲವು ಕಡೆ ತುರ್ತು ದುರಸ್ತಿ ಕೆಲಸ, ನಿರ್ವಹಣೆ ಇರುವ ಹಿನ್ನೆಲೆ ಈ ವಾರಾಂತ್ಯದಲ್ಲಿ ಅಂದರೆ ನ.5 ಹಾಗೂ ನ.6 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ನವೆಂಬರ್ 5, ಶನಿವಾರದಂದು, ಜಾಲಹಳ್ಳಿ, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಕನಕಪುರದ ಬೆಸ್ಕಾಂ ವಿಭಾಗದಲ್ಲಿ ವಿದ್ಯುತ್ ಕಡಿತವಾಗಲಿದೆ. ಹಾಗೂ ನವೆಂಬರ್ 6, ಭಾನುವಾರದಂದು ಬೆಸ್ಕಾಂ ವಿಭಾಗಗಳಾದ … Continue reading ಬೆಂಗಳೂರಿಗರೇ ಗಮನಿಸಿ : ನ.5, 6 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ |Power Cut
Copy and paste this URL into your WordPress site to embed
Copy and paste this code into your site to embed