ಭಾರತದಲ್ಲಿ ಜನಸಂಖ್ಯೆಯ 5% ಕ್ಕಿಂತ ಕಡಿಮೆಯಾದ ಬಡತನ : NITI ಆಯೋಗ ವರದಿ
ನವದೆಹಲಿ: ಬಡ ಭಾರತೀಯರ ಜನಸಂಖ್ಯೆಯು ಈಗ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ ಎಂದು NITI ಆಯೋಗ್ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಬಳಕೆ ಮತ್ತು ವೆಚ್ಚದ ಸಮೀಕ್ಷೆಯ ವರದಿಯ ಸಾರಾಂಶವನ್ನು ಬಿಡುಗಡೆ ಮಾಡಿದರು. ರಾಜ್ಯಸಭೆ ಚುನಾವಣೆ: ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ, ಸೋಮವಾರ ಶಾಸಕಾಂಗ ಪಕ್ಷದ ಸಭೆ ಗೃಹಬಳಕೆಯ ವೆಚ್ಚ ಸಮೀಕ್ಷೆ 2022-23ರ ಪ್ರಕಾರ, ದೇಶದ ತಳಹದಿಯ ಶೇಕಡಾ 5ರ ಮಾಸಿಕ ತಲಾ ಗ್ರಾಹಕ ವೆಚ್ಚವು ಗ್ರಾಮೀಣ ಭಾರತದಲ್ಲಿ ರೂ 1,441 ಮತ್ತು ನಗರ ಭಾರತದಲ್ಲಿ ರೂ … Continue reading ಭಾರತದಲ್ಲಿ ಜನಸಂಖ್ಯೆಯ 5% ಕ್ಕಿಂತ ಕಡಿಮೆಯಾದ ಬಡತನ : NITI ಆಯೋಗ ವರದಿ
Copy and paste this URL into your WordPress site to embed
Copy and paste this code into your site to embed