Postal Payment Bank Jobs 2025 ; ಲಿಖಿತ ಪರೀಕ್ಷೆ ಇಲ್ಲದೇ ಉದ್ಯೋಗ.! 3.16 ಲಕ್ಷದಿಂದ 4.36 ಲಕ್ಷದವರೆಗೆ ಸಂಬಳ

ನವದೆಹಲಿ : ಕೇಂದ್ರ ಸರ್ಕಾರಿ ಬ್ಯಾಂಕ್ ಆಗಿರುವ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (IPPB), ದೇಶಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಣಕಾಸು ಸೇವೆಗಳನ್ನ ಒದಗಿಸುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಇತ್ತೀಚೆಗೆ ಈ ವರ್ಷದ ಹಲವಾರು ಉನ್ನತ ಮಟ್ಟದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸಂದರ್ಶನದ ಮೂಲಕ ಈ ಕೆಲಸವನ್ನ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಮಾಸಿಕ 3.16 ಲಕ್ಷ ರೂ.ಯಿಂದ 4.36 ಲಕ್ಷದವರೆಗೆ ವೇತನ ಸಿಗುತ್ತದೆ. ಅಭ್ಯರ್ಥಿಗಳು ಆಗಸ್ಟ್ 22, 2025 … Continue reading Postal Payment Bank Jobs 2025 ; ಲಿಖಿತ ಪರೀಕ್ಷೆ ಇಲ್ಲದೇ ಉದ್ಯೋಗ.! 3.16 ಲಕ್ಷದಿಂದ 4.36 ಲಕ್ಷದವರೆಗೆ ಸಂಬಳ