BIG NEWS: ಬಿಜೆಪಿಯಿಂದಲೂ ಪೋಸ್ಟ್‌ ವಾರ್‌; ಕಾಂಗ್ರೆಸ್‌ PAY CM ಅಸ್ತ್ರಕ್ಕೆ ಬಿಜೆಪಿ ಪ್ರತ್ಯಾಸ್ತ್ರ

ಬೆಂಗಳೂರು: ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಎಂಬ ಕಾಂಗ್ರೆಸ್‌ ಅಭಿಯಾನ ಶುರುಮಾಡಿದೆ. ನಗರದ ವಿವಿದೆಡೆ ಪೋಸ್ಟರ್‌ ಅನ್ನು ಅಂಟಿಸಲಾಗಿದೆ. ಇದಕ್ಕೆ ಬಿಜೆಪಿಯಿಂದಲೂ ಪೋಸ್ಟರ್‌ ವಾರ್‌ ಶುರುವಾಗಿದೆ.ಕಾಂಗ್ರೆಸ್‌ PAY CM ಅಸ್ತ್ರಕ್ಕೆ ಬಿಜೆಪಿ ಪ್ರತ್ಯಾಸ್ತ್ರ ಪ್ರಯೋಗಿಸಲು ಮುಂದಾಗಿದೆ. BREAKING NEWS : ‘PAYCM’ ಪೋಸ್ಟರ್ ಅಂಟಿಸಿದವರ ವಿರುದ್ಧ ಕಠಿಣ ಕ್ರಮ : ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ವಿರುದ್ಧ ಬಿಜೆಪ ಪೋಸ್ಟರ್‌ ರೆಡಿಯಾಗಿದೆ. ಬಿಜೆಪಿ ನಾಯಕರ ಗಮನಕ್ಕೆ ತಂದು ಪೋಸ್ಟರ್‌ … Continue reading BIG NEWS: ಬಿಜೆಪಿಯಿಂದಲೂ ಪೋಸ್ಟ್‌ ವಾರ್‌; ಕಾಂಗ್ರೆಸ್‌ PAY CM ಅಸ್ತ್ರಕ್ಕೆ ಬಿಜೆಪಿ ಪ್ರತ್ಯಾಸ್ತ್ರ