Health tips : ಹೆರಿಗೆ ನಂತರ ತಾಯಿ-ಮಗುವಿನ ಆರೋಗ್ಯಕ್ಕೆ ಪೌಷ್ಟಿಕಾಂಶ ಅಗತ್ಯ : ಇಲ್ಲಿವೆ ತಾಯಂದಿರಿಗಾಗಿ ಪ್ರಯೋಜನಕಾರಿ ಸಲಹೆಗಳು |Post Pregnancy Diet

ಕೆಎನ್​ಎನ್​ ಡಿಜಿಟಲ್ ಡೆಸ್ಕ್ : ಗರ್ಭಧಾರಣೆ ಮತ್ತು ಹೆರಿಗೆ ಸಂಕೀರ್ಣ ಪ್ರಕ್ರಿಯೆಗಳಾಗಿದ್ದು, ಈ ಎರಡು ಸಮಯದಲ್ಲಿ ಮಹಿಳೆಯ ದೇಹವು ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಪ್ರಕ್ರಿಯೆಯು ಗರ್ಭಾವಸ್ಥೆಯ ಅವಧಿಯಲ್ಲಿ ಮಹಿಳೆಯು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಬದಲಾಗುತ್ತಾರೆ. ಅದರಲ್ಲೂ ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಬೆಳವಣಿಗೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗರುತ್ತದೆ. ಗರ್ಭಾವಸ್ಥೆಯ ನಂತರ ದೇಹಕ್ಕೆ ಅದೇ ಪ್ರಮಾಣದಯ ಅಗತ್ಯವಿರುತ್ತದೆ. ಹೊಸ ತಾಯಂದಿರಿಗೆ ಇದು ನಿರ್ಣಾಯಕ ಕ್ಷಣಗಳಲ್ಲಿ ಒಂದಾಗಿದ್ದು, ಅದನ್ನು ನಿರ್ಲಕ್ಷಿಸಬಾರದು. ಹೊಸ … Continue reading Health tips : ಹೆರಿಗೆ ನಂತರ ತಾಯಿ-ಮಗುವಿನ ಆರೋಗ್ಯಕ್ಕೆ ಪೌಷ್ಟಿಕಾಂಶ ಅಗತ್ಯ : ಇಲ್ಲಿವೆ ತಾಯಂದಿರಿಗಾಗಿ ಪ್ರಯೋಜನಕಾರಿ ಸಲಹೆಗಳು |Post Pregnancy Diet