ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್: 1 ಲಕ್ಷ ಹೂಡಿಕೆ ಮಾಡಿ, 45,000 ಬಡ್ಡಿ ಪಡೆಯಿರಿ!
ನವದೆಹಲಿ: ಸುರಕ್ಷಿತ ಹೂಡಿಕೆ ಮತ್ತು ಖಚಿತ ಆದಾಯವನ್ನು ಬಯಸುವವರಿಗೆ ಭಾರತೀಯ ಅಂಚೆ ಇಲಾಖೆ (India Post) ಸದಾ ನೆಚ್ಚಿನ ಆಯ್ಕೆ. ಮಾರುಕಟ್ಟೆಯ ಏರಿಳಿತಗಳ ಭಯವಿಲ್ಲದೆ, ಸರ್ಕಾರದ ಬೆಂಬಲದೊಂದಿಗೆ ನಿಮ್ಮ ಹಣವನ್ನು ಬೆಳೆಸಲು ಪೋಸ್ಟ್ ಆಫೀಸ್‌ನ ‘ಟೈಮ್ ಡೆಪಾಸಿಟ್’ (Time Deposit – TD) ಅಥವಾ ಎಫ್‌ಡಿ ಯೋಜನೆ ಅತ್ಯಂತ ಸೂಕ್ತವಾಗಿದೆ. ಇತ್ತೀಚಿನ ಬಡ್ಡಿ ದರಗಳ ಅನ್ವಯ, ನೀವು ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ ಬರೋಬ್ಬರಿ 45,000 ರೂಪಾಯಿಗಳಿಗೂ ಅಧಿಕ ಲಾಭವನ್ನು ಹೇಗೆ ಪಡೆಯಬಹುದು … Continue reading ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್: 1 ಲಕ್ಷ ಹೂಡಿಕೆ ಮಾಡಿ, 45,000 ಬಡ್ಡಿ ಪಡೆಯಿರಿ!
Copy and paste this URL into your WordPress site to embed
Copy and paste this code into your site to embed