ಹಣ ಹೂಡಿಕೆ ಮಾಡಲು ‘ಅಂಚೆ ಇಲಾಖೆ’ಯ ಯಾವ ‘ಯೋಜನೆ’ ಬೆಸ್ಟ್, ಯಾವುದ್ರಲ್ಲಿ ಹೆಚ್ಚು ಬಡ್ಡಿ ಸಿಗುತ್ತೆ ; ಇಲ್ಲಿದೆ ಡಿಟೈಲ್ಸ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾರ್ವಜನಿಕರಿಗೆ ಅಂಚೆ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಪೋಸ್ಟ್ ಆಫೀಸ್ ಯಾವ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರ ಹೆಚ್ಚಿನ ಬಡ್ಡಿ ಸಿಗಲಿದೆ ಎಂಬುದನ್ನು ತಿಳಿಯಿರಿ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಗ್ರಾಹಕರು ಶೇಕಡಾ 4 ರ ದರದಲ್ಲಿ ಬಡ್ಡಿಯ ಲಾಭ ಪಡೆಯುತ್ತಾರೆ. ಇದರೊಂದಿಗೆ ಅಂಚೆ ಕಛೇರಿ ಆರ್‌ಡಿಯಲ್ಲಿ ಗ್ರಾಹಕರಿಗೆ ಶೇ.5.80ರಷ್ಟು ಬಡ್ಡಿ ಸಿಗುತ್ತದೆ. ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಶೇಕಡಾ.07ರಷ್ಟು ಬಡ್ಡಿ ಲಾಭವನ್ನು ಪಡೆಯಬಹುದು. ಇದಲ್ಲದೇ … Continue reading ಹಣ ಹೂಡಿಕೆ ಮಾಡಲು ‘ಅಂಚೆ ಇಲಾಖೆ’ಯ ಯಾವ ‘ಯೋಜನೆ’ ಬೆಸ್ಟ್, ಯಾವುದ್ರಲ್ಲಿ ಹೆಚ್ಚು ಬಡ್ಡಿ ಸಿಗುತ್ತೆ ; ಇಲ್ಲಿದೆ ಡಿಟೈಲ್ಸ್