ಸಂಭವನೀಯ 3ನೇ ಅಲೆ ಶುರುವಾಗಿದೆ, ಒಮಿಕ್ರಾನ್‌ ವ್ಯಾಪಕ ಹರಡುತ್ತಿದೆ : ಡಾ.ಕೆ ಸುಧಾಕರ್‌

ಮೈಸೂರು : ದೇಶದಲ್ಲಿ ಕೊರೊನಾ ಹವಾಳಿ ಮತ್ತೆ ಹೆಚ್ಚಿದ್ದು, ಸಂಭವನೀಯ 3ನೇ ಅಲೆ ಶುರುವಾಗಿದೆ. ಒಮಿಕ್ರಾನ್‌ ವ್ಯಾಪಕವಾಗಿ ಹರಡುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವರು, “ಸಂಭವನೀಯ 3ನೇ ಅಲೆ ಒಮಿಕ್ರಾನ್‌ ವ್ಯಾಪಕವಾಗಿ ಹರಡುತ್ತಿದೆ. ಆದ್ರೆ, ಒಮಿಕ್ರಾನ್‌ ತೀವ್ರತೆ ಬಗ್ಗೆ ನಿಖರವಾಗಿ ಮಾಹಿತಿ ಸಿಕ್ಕಿಲ್ಲ. ಕೋವಿಡ್‌ ಲಸಿಕೆ ಪಡೆದ್ರೆ ಮಾತ್ರ ಮಹಾಮಾರಿ ತಡೆಗಟ್ಟಬಹುದು” ಎಂದು ತಿಳಿಸಿದ್ದಾರೆ. ಅಂದ್ಹಾಗೆ, ಜನವರಿ 3 ರಿಂದ 15 ರಿಂದ 18 ವರ್ಷ … Continue reading ಸಂಭವನೀಯ 3ನೇ ಅಲೆ ಶುರುವಾಗಿದೆ, ಒಮಿಕ್ರಾನ್‌ ವ್ಯಾಪಕ ಹರಡುತ್ತಿದೆ : ಡಾ.ಕೆ ಸುಧಾಕರ್‌