ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ದಾಖಲಾಗಿದ್ದಂತ ಪೋಸ್ಕೋ ಪ್ರಕರಣದಲ್ಲಿ, ಮತ್ತೆ ನ್ಯಾಯಾಲಯವು, ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. ಇಂದು ಪೋಸ್ಕೋ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವಂತ ಎ.1 ಆರೋಪಿ ಮುರುಘಾ ಮಠದ ( Murugha Matt ) ಡಾ.ಶಿವಮೂರ್ತಿ ಶಿವಶರಣರು, ಎ2 ಆರೋಪಿ ವಾರ್ಡನ್ ರಶ್ಮಿ ಹಾಗೂ ಎ4 ಆರೋಪಿ ಪರಮಶಿವಯ್ಯ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡಿತ್ತು. BIG BREAKING NEWS: ರಾಜ್ಯ ಸರ್ಕಾರದಿಂದ ಮುರುಘಾ ಮಠಕ್ಕೆ … Continue reading BREAKING NEWS: ಮುರುಘಾ ಶ್ರೀ ವಿರುದ್ಧದ ಪೋಸ್ಕೋ ಕೇಸ್: ಡಿ.15ರವರೆಗೆ ಶಿವಮೂರ್ತಿ ಶರಣರು ಸೇರಿ ಮೂವರು ಆರೋಪಿಗಳ ನ್ಯಾಯಂಗ ಬಂಧನ ಅವಧಿ ವಿಸ್ತರಣೆ | Murugha Sri
Copy and paste this URL into your WordPress site to embed
Copy and paste this code into your site to embed