ಬಿಹಾರ ನೂತನ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಸಾಮ್ರಾಟ್ ಚೌಧರಿ ಬಳಿಯೇ ಮಹತ್ವದ ಖಾತೆಗಳು

ಪಾಟ್ನಾ: ಬಿಹಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಇಲಾಖೆಗಳನ್ನು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಬುಧವಾರ (ಏಪ್ರಿಲ್ 15, 2026) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಂವಿಧಾನದ 166(3)ನೇ ವಿಧಿಯ ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಬಳಸಿ, ರಾಜ್ಯಪಾಲರ ಆದೇಶದಂತೆ ಈ ಹಂಚಿಕೆ ಮಾಡಲಾಗಿದೆ. Bihar Cabinet allocation | CM Samrat Choudhary keeps 29 departments, including Home, Agriculture, Health, Tourism, Art and Culture and Sports. … Continue reading ಬಿಹಾರ ನೂತನ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಸಾಮ್ರಾಟ್ ಚೌಧರಿ ಬಳಿಯೇ ಮಹತ್ವದ ಖಾತೆಗಳು