ಅಶ್ಲೀಲ ವೀಡಿಯೋ ಕೇಸ್: ಇಂದು ತಡರಾತ್ರಿ ಅಥವಾ ನಾಳೆ ಬೆಂಗಳೂರಿಗೆ ‘ಪ್ರಜ್ವಲ್ ರೇವಣ್ಣ’ ವಾಪಾಸ್?

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದ ನಂತ್ರ ವಿದೇಶಕ್ಕೆ ಹಾರಿದ್ದರು. ಬೆಂಗಳೂರಿಗೆ ಇಂದು, ನಾಳೆ, ನಾಡಿದ್ದು ಬರ್ತಾರೆ ಅಂತ ಕೆಲ ದಿನಗಳೇ ಕಳೆದಿವೆ. ಹೀಗೆ ಇರುವಾಗ ಇಂದು ತಡರಾತ್ರಿ ಅಥವಾ ನಾಳೆ ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಿನ್ನೆ ಜಾಮೀನಿನ ಬಳಿಕ ಬಿಡುಗಡೆಯಾಗಿದ್ದರು. ಆ ನಂತ್ರ ಟೆಂಪಲ್ ರನ್ನ ನಡೆಸಿದ್ದಂತ … Continue reading ಅಶ್ಲೀಲ ವೀಡಿಯೋ ಕೇಸ್: ಇಂದು ತಡರಾತ್ರಿ ಅಥವಾ ನಾಳೆ ಬೆಂಗಳೂರಿಗೆ ‘ಪ್ರಜ್ವಲ್ ರೇವಣ್ಣ’ ವಾಪಾಸ್?