ಅಶ್ಲೀಲ ವೀಡಿಯೋ ಕೇಸ್: ಪ್ರಜ್ವಲ್ ರೇವಣ್ಣ ವಿರುದ್ಧ ‘ಅರೆಸ್ಟ್ ವಾರೆಂಟ್’ ಪಡೆದ್ರೆ ಬಂದಿಸಬಹುದಾ.?

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆದಿದ್ದಾರೆ. ಹಾಗಾದ್ರೇ ಅರೆಸ್ಟ್ ವಾರೆಂಟ್ ಪಡೆದ ತಕ್ಷಣ ವಿದೇಶದಲ್ಲಿರೋ ಅವರನ್ನು ಬಂಧಿಸಬಹುದಾ.? ಆ ಬಗ್ಗೆ ಮುಂದೆ ಓದಿ. ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಾಮುಚ್ಚಾಲೆ ಆಟ ಆಡ್ತಿರೋ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಏಪ್ರಿಲ್.26ರಿಂದ ನಾಪತ್ತೆಯಾಗಿರುವಂತ ಅವರನ್ನು ಕೋರ್ಟ್ ಜಾರಿಗೊಳಿಸಿರೋ ಅರೆಸ್ಟ್ ವಾರೆಂಟ್ ನಿಂದ ವಿದೇಶದಲ್ಲಿ ಬಂಧಿಸೋದಕ್ಕೆ ಸಾಧ್ಯವಿಲ್ಲ. ಕೋರ್ಟ್ ಜಾರಿಗೊಳಿಸಿರುವಂತ ಅರೆಸ್ಟ್ ವಾರೆಂಟ್ … Continue reading ಅಶ್ಲೀಲ ವೀಡಿಯೋ ಕೇಸ್: ಪ್ರಜ್ವಲ್ ರೇವಣ್ಣ ವಿರುದ್ಧ ‘ಅರೆಸ್ಟ್ ವಾರೆಂಟ್’ ಪಡೆದ್ರೆ ಬಂದಿಸಬಹುದಾ.?