BREAKING: ಪೋಪ್ ಫ್ರಾನ್ಸಿಸ್ ನಿಧನ ಹಿನ್ನಲೆ: ರಾಜ್ಯಾಧ್ಯಂತ ಎರಡು ದಿನ ಶೋಕಾಚರಣೆ ಘೋಷಣೆ

ಬೆಂಗಳೂರು: ಪೋಪ್ ಫ್ರಾನ್ಸಿಸ್ ನಿಧನದ ಹಿನ್ನಲೆಯಲ್ಲಿ ದೇಶಾದ್ಯಂತ ಎರಡು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು ಕರ್ನಾಟಕದಲ್ಲೂ ಎರಡು ದಿನ ಶೋಕಾಚರಣೆ ಘೋಷಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, “His Holiness Pope Francis, Supreme Pontiff of the Holy See” ಇವರು ದಿನಾಂಕ: 21.04.2025 ರಂದು ನಿಧನ ಹೊಂದಿರುತ್ತಾರೆ. ಅಗಲಿದ ಗಣ್ಯರ ಗೌರವಾರ್ಥವಾಗಿ ದಿನಾಂಕ: 22.04.2025 ಮತ್ತು 23.04.2025ರ ಎರಡು ದಿನಗಳು ದೇಶದಾದ್ಯಂತ ಶೋಕಾಚರಣೆ ಮಾಡಲು … Continue reading BREAKING: ಪೋಪ್ ಫ್ರಾನ್ಸಿಸ್ ನಿಧನ ಹಿನ್ನಲೆ: ರಾಜ್ಯಾಧ್ಯಂತ ಎರಡು ದಿನ ಶೋಕಾಚರಣೆ ಘೋಷಣೆ