ವಿವಾಹಿತ ಮಹಿಳೆಗೆ ಬಿಟ್ಟು ಬಿಡದೇ ʼಪ್ರೇಮ ಸಂದೇಶʼ ಕಳುಹಿಸುತ್ತಿದ್ದ ಪೋಲಿ ಪೊಲೀಸ್‌ : ಮುಂದೇನಾಯ್ತು ಗೊತ್ತಾ?

ಮುಂಗರ್ : ಜಿಲ್ಲೆಯ ಶಾಸ್ತ್ರಿನಗರ ಪ್ರದೇಶದಲ್ಲಿ ವಾಸಿಸುವ ವಿವಾಹಿತ ಮಹಿಳೆಗೆ ಪೊಲೀಸ್‌ ಸಿಬ್ಬಂದಿಯೊಬ್ರು ನಿರಂತರವಾಗಿ ಪ್ರೇಮ ಸಂದೇಶಗಳನ್ನ ರವಾನಿಸುತ್ತಿದ್ದ ಅನ್ನೋ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಟೋಕಿಯೋ ಒಲಂಪಿಕ್ ಹೊಸ ಮಾರ್ಗಸೂಚಿ; ಗೆದ್ದವರೇ ಪದಕಗಳನ್ನು ತಾವೇ ಕುತ್ತಿಗೆಗೆ ಹಾಕಿಕೊಳ್ಳಬೇಕು:ಐಒಸಿ ಹೌದು, ಪೊಲೀಸ್‌ ಪೇದೆಯೊಬ್ರು ಮಹಿಳೆಗೆ ಬಿಟ್ಟು ಬಿಡದೇ ಪ್ರೇಮ ಸಂದೇಶಗಳನ್ನ ರವಾನಿಸುತ್ತಿದ್ದಾರೆ. ಇದ್ರಿಂದ ಕಿರಿಕಿರಿಗೆ ಒಳಗಾದ ಮಹಿಳೆ, ಈ ರೀತಿ ವರ್ತಿಸದಂತೆ, ಪ್ರೇಮ ಸಂದೇಶಗಳನ್ ಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಪ್ರೀತಿಯಲ್ಲಿ ಬಿದ್ದದ್ದ ಪೇದೆ, ಆಕೆಯ ಮಾತುಗಳನ್ನ … Continue reading ವಿವಾಹಿತ ಮಹಿಳೆಗೆ ಬಿಟ್ಟು ಬಿಡದೇ ʼಪ್ರೇಮ ಸಂದೇಶʼ ಕಳುಹಿಸುತ್ತಿದ್ದ ಪೋಲಿ ಪೊಲೀಸ್‌ : ಮುಂದೇನಾಯ್ತು ಗೊತ್ತಾ?