ಪಾಲಿಸಿದಾರರೇ, UPI ಮೂಲಕ ‘LIC ಪ್ರೀಮಿಯಂ’ ಪಾವತಿಸೋದ್ಹೇಗೆ ಗೊತ್ತಾ? ಈ ಸರಳ ಹಂತ ಅನುಸರಿಸಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತೀಯ ಜೀವ ವಿಮಾ ನಿಗಮವು ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರನ್ನ ಹೊಂದಿದೆ. ಎಲ್ಐಸಿ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನ ನೀಡುತ್ತದೆ. ಇದಲ್ಲದೇ, ಇದು ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ. ನೀವು ಎಲ್‌ಐಸಿ ಪಾಲಿಸಿ ಪ್ರೀಮಿಯಂನ್ನ ನೇರವಾಗಿ ಎಲ್‌ಐಸಿ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಪಾವತಿಸುತ್ತಿದ್ದರೆ, ಈಗ ನೀವು ಈ ತೊಂದರೆಯಿಂದ ಪಾರಾಗ್ಬೋದು. ಎಲ್‌ಐಸಿ ಕಛೇರಿ, ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಎಲ್‌ಐಸಿ ಪ್ರೀಮಿಯಂ ಪಾವತಿಸುವುದು. ನೀವು UPI ಅಪ್ಲಿಕೇಶನ್ ಮೂಲಕ LIC ಪಾಲಿಸಿ ಪ್ರೀಮಿಯಂ … Continue reading ಪಾಲಿಸಿದಾರರೇ, UPI ಮೂಲಕ ‘LIC ಪ್ರೀಮಿಯಂ’ ಪಾವತಿಸೋದ್ಹೇಗೆ ಗೊತ್ತಾ? ಈ ಸರಳ ಹಂತ ಅನುಸರಿಸಿ