ಪಾಲಿಸಿದಾರರೇ ಎಚ್ಚರ ; ಆ ವಿಷಯದಲ್ಲಿ ಜಾಗ್ರತೆ ವಹಿಸುವಂತೆ ‘LIC’ ವಾರ್ನಿಂಗ್

ನವದೆಹಲಿ : ಭಾರತೀಯ ಜೀವ ವಿಮಾ ನಿಗಮ (LIC) ಪಾಲಿಸಿದಾರರಿಗೆ ಎಚ್ಚರಿಕೆ ನೀಡಿದೆ. KYC ವಿವರಗಳನ್ನ ನವೀಕರಿಸದಿದ್ದರೇ ದಂಡ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ. ಆದ್ರೆ, ಸಧ್ಯದ ಇದಕ್ಕೆ ಸ್ಪಷ್ಟನೆ ನೀಡಿರುವ ಎಲ್.ಐ.ಸಿ, ಇದೊಂದು ಸುಳ್ಳು ಸುದ್ದಿ ಎಂದಿದೆ. ಪಾಲಿಸಿದಾರರು ತಮ್ಮ KYC ವಿವರಗಳನ್ನ ನವೀಕರಿಸದಿದ್ದರೆ ಯಾವುದೇ ದಂಡ ಶುಲ್ಕಗಳು ಇರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಅಪಪ್ರಚಾರಗಳನ್ನ ನಂಬಬೇಡಿ ಎಂದು ಪಾಲಿಸಿದಾರರಿಗೆ ಎಚ್ಚರಿಕೆ ನೀಡಿದೆ. ಇನ್ನು ಪಾಲಿಸಿದಾರರು ತಮ್ಮ ವೈಯಕ್ತಿಕ ವಿವರಗಳನ್ನ ಹಂಚಿಕೊಳ್ಳಬಾರದು … Continue reading ಪಾಲಿಸಿದಾರರೇ ಎಚ್ಚರ ; ಆ ವಿಷಯದಲ್ಲಿ ಜಾಗ್ರತೆ ವಹಿಸುವಂತೆ ‘LIC’ ವಾರ್ನಿಂಗ್