ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್: ಕಳೆದುಕೊಂಡ ‘ದುಬಾರಿ ಮೊಬೈಲ್’ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಪಾಸ್.!
ಬೆಂಗಳೂರು: ಆ ವ್ಯಕ್ತಿ ಆಫೀಸ್ ಒಂದಕ್ಕೆ ಕೆಲಸದ ನಿಮಿತ್ತ ತೆರೆಳಿದ್ದರು. ಆ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತ ಆ ಕಚೇರಿಯಲ್ಲಿಯೇ ಮೊಬೈಲ್ ಬಿಟ್ಟು ಬಂದಿದ್ದರು. ಅಲ್ಲಿಂದ ಹೊರ ಬಂದು, ಬೇರೆ ಕೆಲಸಕ್ಕೆ ತೆರಳಿದ್ದಂತ ಅವರು, ತಮ್ಮ ಮೊಬೈಲ್ ( Mobile ) ಮಿಸ್ ಆಗಿರೋದು ನೆನಪಾಗಿತ್ತು. ತಾವು ಆ ಕಚೇರಿಯಲ್ಲೇ ಬಿಟ್ಟು ಬಂದಿರೋದಾಗಿ ನೆನಪು ಮಾಡಿಕೊಂಡು ಹೋಗಿ ನೋಡಿದ್ರೇ ಸಿಕ್ಕಿರಲಿಲ್ಲ. ಆಗ ನಮ್ಮ 112ಗೆ ಕೆರೆ ಮಾಡಿ, ತಮ್ಮ ಮೊಬೈಲ್ ಕಳೆದಿರೋ ಬಗ್ಗೆ ದೂರು ನೀಡುತ್ತಾರೆ. ಆ ದೂರು … Continue reading ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್: ಕಳೆದುಕೊಂಡ ‘ದುಬಾರಿ ಮೊಬೈಲ್’ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಪಾಸ್.!
Copy and paste this URL into your WordPress site to embed
Copy and paste this code into your site to embed