ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್

ಬೆಂಗಳೂರು: ದೈವ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಗ್ರೌಂಡ್ ಠಾಣೆಯ ಪೊಲೀಸರು ಮತ್ತೊಂದು ನೋಟಿಸ್ ನೀಡಿದ್ದಾರೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ-2 ಸಿನಿಮಾದ ವಿಚಾರವಾಗಿ ಗೋವಾದಲ್ಲಿ ನಡೆದಂತ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮಾತನಾಡಿದ್ದರು. ದೈವದ ವಿಚಾರವಾಗಿ ಅವಹನೇಳನಕಾರಿಯಾಗಿ ಮಾತನಾಡಿದ್ದರ ಸಂಬಂಧ ಅವರ ವಿರುದ್ಧ ದೂರು, ಆ ಬಳಿಕ ಎಫ್ಐಆರ್ ಕೂಡ ದಾಖಲಾಗಿತ್ತು. ವಕೀಲ ಪ್ರಶಾಂತ್ ಎಂಬುವರು ನೀಡಿದಂತ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ … Continue reading ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್