MD drug: ‘ಭೋಪಾಲ್’ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1,814 ಕೋಟಿ ಮೌಲ್ಯದ ಎಂಡಿ ಡ್ರಗ್ಸ್, ಕಚ್ಚಾ ವಸ್ತು ವಶಕ್ಕೆ

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಕಾರ್ಖಾನೆಯಿಂದ 1,814 ಕೋಟಿ ರೂ.ಮೌಲ್ಯದ ಎಂಡಿ ಡ್ರಗ್ ಮತ್ತು ಅದರ ಕಚ್ಚಾ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ ಭಾನುವಾರ ತಿಳಿಸಿದ್ದಾರೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿಯ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಭಾರಿ ಗೆಲುವು ಸಾಧಿಸಿದ ಗುಜರಾತ್ ಎಟಿಎಸ್ ಮತ್ತು ದೆಹಲಿಯ … Continue reading MD drug: ‘ಭೋಪಾಲ್’ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1,814 ಕೋಟಿ ಮೌಲ್ಯದ ಎಂಡಿ ಡ್ರಗ್ಸ್, ಕಚ್ಚಾ ವಸ್ತು ವಶಕ್ಕೆ